Tainted alcohol ವಿಷಪೂರಿತ ಮದ್ಯ ಸೇವನೆ: 17 ಜನ ಸಾವು, ಹಲವರು ಅಸ್ವಸ್ಥ

newsics.com/ನ್ಯೂಸಿಕ್ಸ್ ಪುಣೆ(ಮಹಾರಾಷ್ಟ್ರ): ರಾಜ್ಯದ ಹಡಪ್ಸರ್, ದಪೋಡಿ ಮತ್ತು ಫುಗೆವಾಡಿ ಎಂಬಲ್ಲಿ ವಿಷಪೂರಿತ ಮದ್ಯ ಸೇವಿಸಿ ಒಂದೇ ದಿನ 17 ಜನರು ಮೃತಪಟ್ಟಿದ್ದಾರೆ. ಹಲವರು ಗಂಭೀರ ಸ್ಥಿತಿಯಲ್ಲಿದ್ದು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಯೋಗೇಶ್ ವಾಂಖೆಡೆ ಎಂಬಾತನನ್ನು ರಾಜ್ಯ ಅಬಕಾರಿ ಇಲಾಖೆ ಬಂಧಿಸಿದೆ. ಈತ ಪಿಂಪ್ರಿ-ಚಿಂಚ್‌ವಾಡ್ ಮತ್ತು ಪುಣೆಯ ಬೇರೆ ಬೇರೆ ಪ್ರದೇಶಗಳಲ್ಲಿ ವಿಷಪೂರಿತ ಮದ್ಯ ಪೂರೈಸಿರುವುದು ಹಾಗೂ ಈ ಸ್ಪಿರಿಟ್​ನಿಂದ ತಯಾರಿಸಿದ ಮದ್ಯ ಸೇವಿಸಿಯೇ ಇವರೆಲ್ಲರೂ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸರಣಿ … Continue reading Tainted alcohol ವಿಷಪೂರಿತ ಮದ್ಯ ಸೇವನೆ: 17 ಜನ ಸಾವು, ಹಲವರು ಅಸ್ವಸ್ಥ