9 ತಿಂಗಳ ಮಗುವಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ಆರ್ಮಿ ವೈದ್ಯರು

newsics.com/ನ್ಯೂಸಿಕ್ಸ್ ಪುಣೆ: 9 ತಿಂಗಳ ಹಸುಗೂಸಿನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಅಪಾಯಕಾರಿ ಎಲ್‌ಇಡಿ ಬಲ್ಬ್ ಅನ್ನು ಅತ್ಯಂತ ಸಂಕೀರ್ಣ ಬ್ರಾಂಕೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯುವಲ್ಲಿ ಪುಣೆಯ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋ-ಥೊರಾಸಿಕ್ ಸೈನ್ಸಸ್ ಸಂಸ್ಥೆಯ ಮಿಲಿಟರಿ ವೈದ್ಯರು ಯಶಸ್ವಿಯಾಗಿದ್ದಾರೆ. ಅಪರೂಪದ ಹಾಗೂ ಅತ್ಯಂತ ಅಪಾಯಕಾರಿಯಾಗಿದ್ದ ಈ ತುರ್ತು ವೈದ್ಯಕೀಯ ಕಾರ್ಯಾಚರಣೆಯ ಮೂಲಕ ಸೇನಾ ವೈದ್ಯರು ಮಗುವಿಗೆ ಹೊಸ ಜೀವನ ನೀಡಿದ್ದಾರೆ.   ಮಗುವಿನ ಎಡ ಶ್ವಾಸಕೋಶದ ಆಳವಾದ ಉಸಿರಾಟದ ನಳಿಕೆಯಲ್ಲಿ ಸಣ್ಣ ಎಲ್‌ಇಡಿ ಬಲ್ಬ್ ಸಿಲುಕಿಕೊಂಡಿತ್ತು. ಕೇವಲ … Continue reading 9 ತಿಂಗಳ ಮಗುವಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ಆರ್ಮಿ ವೈದ್ಯರು