CM Salary per month ಕರ್ನಾಟಕದ ಸಿಎಂಗೆ ಭತ್ಯೆ ಸೇರಿ ಸಿಗೋ ಸಂಬಳ ಎಷ್ಟು? ಏನೇನು ಸೌಲಭ್ಯ?
newsics.com/ನ್ಯೂಸಿಕ್ಸ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಪಟ್ಟದರಸ ಯಾರು ಎಂಬ ಪ್ರಶ್ನೆಯ ಉತ್ತರವೂ ಕುತೂಹಲಕಾರಿಯಾಗಿದೆ. ಸದ್ಯ ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಈ ಎಲ್ಲ ರಾಜಕೀಯ ಚದುರಂಗದಾಟದ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಪ್ರತಿ ತಿಂಗಳ ಸಂಬಳ ಎಷ್ಟು? ಡಿ.ಕೆ ಶಿವಕುಮಾರ್ ಸಿಎಂ ಆದ್ರೆ ಯಾವೆಲ್ಲ ಸೌಲಭ್ಯಗಳು ಸಿಗಲಿವೆ? ಮುಖ್ಯಮಂತ್ರಿ ಹುದ್ದೆಯ ರಾಜ್ಯದಲ್ಲಿ ಪ್ರಮುಖ ಹುದ್ದೆಯಾಗಿದ್ದು, ರಾಜ್ಯ ಸರ್ಕಾರದ ಚುನಾಯಿತ ಮುಖ್ಯಸ್ಥರಾಗಿರುತ್ತಾರೆ. ರಾಜ್ಯಪಾಲರು ಮತ್ತು ಮಂತ್ರಿಗಳ ಮಂಡಳಿಯ ನಡುವಿನ ಕೊಂಡಿಯಾಗಿ ಮುಖ್ಯಮಂತ್ರಿ ಕಾರ್ಯನಿರ್ವಹಿಸುತ್ತಾರೆ. … Continue reading CM Salary per month ಕರ್ನಾಟಕದ ಸಿಎಂಗೆ ಭತ್ಯೆ ಸೇರಿ ಸಿಗೋ ಸಂಬಳ ಎಷ್ಟು? ಏನೇನು ಸೌಲಭ್ಯ?
Copy and paste this URL into your WordPress site to embed
Copy and paste this code into your site to embed