Gold-Silver Rate ಬೆಳ್ಳಿ-ಬಂಗಾರದ ಬೆಲೆ ಭಾರೀ ಇಳಿಕೆ

newsics.com/ನ್ಯೂಸಿಕ್ಸ್ ಭಾರತದಲ್ಲಿ ಇಂದು  ಚಿನ್ನ ಮತ್ತು ಬೆಳ್ಳಿ ದರ ಭಾರೀ ಇಳಿಕೆಯಾಗಿದೆ. ಹಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ, ಚಿನ್ನ ಪ್ರಿಯರಿಗೆ ಬಕ್ರೀದ್‌ ಹಬ್ಬದಂದೇ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ 205 ರೂ, ಬೆಳ್ಳಿ ಬೆಲೆ 10 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ … Continue reading Gold-Silver Rate ಬೆಳ್ಳಿ-ಬಂಗಾರದ ಬೆಲೆ ಭಾರೀ ಇಳಿಕೆ