ಎಸ್‌ಡಿಆರ್‌ಎಫ್ ಸಿಪಿಐ ಮನೆಯಲ್ಲೇ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

newsics.com/ನ್ಯೂಸಿಕ್ಸ್ ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ ಸಿಪಿಐ ಓರ್ವರು ಮನೆಯಲ್ಲೇ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶ್ರೀಶೈಲ್ ಚೌಗುಲಾ ಮೃತರಾಗಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಮನೆಯಲ್ಲಿಯೇ ಕಂಡುಬಂದಿದೆ. ಇನ್ನು 2-3 ತಿಂಗಳಲ್ಲಿಯೇ ಡಿವೈಎಸ್ಪಿ ಆಗಿ ಭಡ್ತಿ ಹೊಂದಬೇಕಿದ್ದ ಶ್ರೀಶೈಲ್​ ನಿನ್ನೆ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಾಸ್ ಆಗಿದ್ದರು. ಪತ್ನಿ ಜೊತೆಗೆ ಮಾತಾಡಿದ್ದ ಬಳಿಕ ಊಟಕ್ಕೆ ಕರೆಯುವಂತೆ ತಿಳಿಸಿ ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಹೊರ ಬಂದು ರಾತ್ರಿ ಊಟ ಮಾಡಿ ಮತ್ತೆ ರೂಮಿಗೆ … Continue reading ಎಸ್‌ಡಿಆರ್‌ಎಫ್ ಸಿಪಿಐ ಮನೆಯಲ್ಲೇ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ