Yash ಗೇಮಿಂಗ್ ಲೋಕಕ್ಕೆ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ

newsics.com/ನ್ಯೂಸಿಕ್ಸ್ ರಾಕಿಂಗ್ ಸ್ಟಾರ್ ಯಶ್ ಇದೀಗ ಆನ್‌ಲೈನ್‌ ಗೇಮಿಂಗ್‌ ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ. ಸುಮಾರು 26 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿಕೊಂಡಿರುವ ಬಿಜಿಎಂಐ ಗೇಮ್‌ನ ಹೊಸ 4.4 ಅಪ್‌ಡೇಟ್‌ನ ಭಾಗವಾಗಿ ಈ ಸಹಯೋಗ ಮಾಡಲಾಗಿದೆ. ಇದಕ್ಕೆ ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಎಂಬ ಹೆಸರನ್ನಿಡಲಾಗಿದೆ. ಈ ಗೇಮ್‌ನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಯಶ್ ಧ್ವನಿ ಕೇಳಬಹುದು. ‘ಟಾಕ್ಸಿಕ್‌’ ಸಿನಿಮಾದಲ್ಲಿ … Continue reading Yash ಗೇಮಿಂಗ್ ಲೋಕಕ್ಕೆ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ