ಪ್ರತಿದಿನ 2 ಬಾಳೆಹಣ್ಣು ತಿನ್ನಿ, ಆಮೇಲೆ ನೋಡಿ ಮ್ಯಾಜಿಕ್‌!

newsics.com/ನ್ಯೂಸಿಕ್ಸ್ ವರ್ಷದ ಯಾವುದೇ ಸಮಯದಲ್ಲಿ ಸಿಗುವಂತಹ ಪೋಷಕಾಂಶಗಳಿರುವ ಹಣ್ಣೆಂದರೆ ಅದು ಬಾಳೆಹಣ್ಣು. ಇದರ ಸೇವನೆ ಮಾಡಿದರೆ, ಅದರಿಂದ ದೇಹಕ್ಕೆ ಹಲವಾರು ಬಗೆಯ ಲಾಭಗಳು ಸಿಗುವುದು ನಿಶ್ಚಿತ. ಬಾಳೆಹಣ್ಣಿನಲ್ಲಿ ವಿಟಮಿನ್ ಗಳಾಗಿರುವ ವಿಟಮಿನ್ ಸಿ ಮತ್ತು ವಿಟಮಿನ್ ಬಿ೬ ಸಮೃದ್ಧವಾಗಿದ್ದು, ವಿಟಮಿನ್ ಸಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಅದೇ ರೀತಿಯಲ್ಲಿ ವಿಟಮಿನ್ ಬಿ೬ ಮೆದುಳಿನ ಕಾರ್ಯವನ್ನು ವೃದ್ಧಿಸಲು ಸಹಕಾರಿ. ಅದೇ ರೀತಿಯಲ್ಲಿ ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ನಾರಿನಾಂಶ ಹಾಗೂ ಪೊಟಾಶಿಯಂ ಕೂಡ ಇದೆ. 1. ಇನ್ಸ್ಟಂಟ್ ಎನರ್ಜಿ … Continue reading ಪ್ರತಿದಿನ 2 ಬಾಳೆಹಣ್ಣು ತಿನ್ನಿ, ಆಮೇಲೆ ನೋಡಿ ಮ್ಯಾಜಿಕ್‌!