ಕೊನೆ ಕ್ಷಣದಲ್ಲಿ ಡೊನಾಲ್ಡ್ ಟ್ರಂಪ್ ಎಮ್ಮೆಗೆ ಸಿಕ್ಕಿತು ಜೀವದಾನ

newsics.com/ನ್ಯೂಸಿಕ್ಸ್ ಢಾಕಾ:  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿನ ಅಪರೂಪದ ಎಮ್ಮೆಯನ್ನು ಬಾಂಗ್ಲಾದೇಶ ಸರ್ಕಾರವು ಕೊನೆಯ ಕ್ಷಣದಲ್ಲಿ ಬಕ್ರೀದ್ ಬಲಿಯಿಂದ ರಕ್ಷಿಸಿದೆ. ಸಾರ್ವಜನಿಕರ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಮೂಕಜೀವಿಯನ್ನು ಇದೀಗ ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರ ವಿಶೇಷ ಆದೇಶದ ಮೇರೆಗೆ, ಎಮ್ಮೆಯನ್ನು ಖರೀದಿಸಿದ್ದ ವ್ಯಕ್ತಿಗೆ ಹಣವನ್ನು ಮರುಪಾವತಿಸಲು ಮತ್ತು ಎಮ್ಮೆಯನ್ನು ಸುರಕ್ಷಿತವಾಗಿ ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಈ ವಿಶಿಷ್ಟ ಪ್ರಾಣಿಯನ್ನು … Continue reading ಕೊನೆ ಕ್ಷಣದಲ್ಲಿ ಡೊನಾಲ್ಡ್ ಟ್ರಂಪ್ ಎಮ್ಮೆಗೆ ಸಿಕ್ಕಿತು ಜೀವದಾನ