Supreme Court ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ಆಡುವುದು ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

newsics.com/ನ್ಯೂಸಿಕ್ಸ್ ನವದೆಹಲಿ: ರಮ್ಮಿ ಮತ್ತು ಪೋಕರ್‌ನಂತಹ ಕೌಶಲ್ಯಯುತ ಆಟಗಳು ಸೇರಿದಂತೆ ಪಣಕ್ಕಾಗಿ ಆಡುವ ಆನ್‌ಲೈನ್ ಆಟಗಳನ್ನು ನಿಷೇಧಿಸುವ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರದ ಕ್ರಮಗಳನ್ನು ಸುಪ್ರೀಂ ಕೋರ್ಟ್​ ಸರಿ ಎಂದು ಹೇಳಿದೆ. ಈ ರಾಜ್ಯಗಳು ಜಾರಿಗೆ ತಂದಿರುವ ಕಾನೂನುಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್  ಎತ್ತಿಹಿಡಿದಿದೆ. ಜೂಜು ಮತ್ತು ಬೆಟ್ಟಿಂಗ್‌ ಆಧಾರಿತ ಆಟಗಳನ್ನು ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಹಣ ಅಥವಾ ಬಾಜಿ ಕಟ್ಟಿ ಆಡುವ ಆನ್‌ಲೈನ್‌ ರಮ್ಮಿ ಮತ್ತು … Continue reading Supreme Court ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ಆಡುವುದು ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು