ಪ್ರೀತಿ ಮದದಲ್ಲಿ ತೇಲಾಡುತ್ತಿರುವ ಈ ಜೋಡಿಗೆ ಅನಿರೀಕ್ಷಿತ ತಿರುವು : ವೈರಲ್ ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ಪಾರ್ಕ್​ನ ಸಂದಿಗುಂದಿಗಳಲ್ಲಿ ಮಾತ್ರವಲ್ಲದೇ ಓಪನ್​ ಜಾಗದಲ್ಲಿಯೂ ಲವರ್ ಗಳ ಸರಸ ನಡೆದರೆ, ಇನ್ನು ನಡುರಸ್ತೆಯಲ್ಲಿ, ಶಾಲಾ- ಕಾಲೇಜುಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ನಡೆದೇ ಇರುತ್ತದೆ. ಆದರೆ ನಿಜವಾಗಿಯೂ ಲವ್​ನಲ್ಲಿ ಬೀಳೋದು ಎಂದ್ರೆ ಏನು ಎನ್ನುವವರಿಗೆ ಒಂದು ವಿಡಿಯೋ ವೈರಲ್​ ಆಗಿದೆ.nvu_india ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮದದಲ್ಲಿ ತೇಲಾಡುತ್ತಿರುವ ಈ ಜೋಡಿ ಅಕ್ಷರಶಃ ಆಳವಾಗಿ ಬಿದ್ದೇ ಬಿಟ್ಟಿದೆ. ಕಂಬಿಯ ಮೇಲೆ ಹುಡುಗಿಯನ್ನು ಕುಳ್ಳರಿಸಿದ್ದ ಈ ಪ್ರೇಮಿ ಅಲ್ಲಿಯೇ ಲೊಚಲೊಚ ಮುತ್ತಿಕ್ಕಲು ಶುರುಮಾಡಿದ್ದ. ಅವಳು ಕೂಡ … Continue reading ಪ್ರೀತಿ ಮದದಲ್ಲಿ ತೇಲಾಡುತ್ತಿರುವ ಈ ಜೋಡಿಗೆ ಅನಿರೀಕ್ಷಿತ ತಿರುವು : ವೈರಲ್ ವಿಡಿಯೋ ನೋಡಿ