Husband Wife Divorce ಹೆಂಡತಿ ಮನೆ ಕೆಲಸ ಮಾಡಲ್ಲ ಎಂದು ಡಿವೋರ್ಸ್​​​ ಅಪ್ಲೈ ಮಾಡಿದ್ದ ಪತಿಗೆ ಶಾಕ್ ನೀಡಿದ ಕೋರ್ಟ್

newsics.com/ನ್ಯೂಸಿಕ್ಸ್ ಪತ್ನಿಗೆ ಅಡುಗೆ ಬರಲ್ಲ, ಮನೆ ಕೆಲಸ ಮಾಡುತ್ತಿಲ್ಲ ಎಂದು ಪತಿ ಡಿವೋರ್ಸ್​​ಗೆ ಅಪ್ಲೈ ಮಾಡಿದ್ದ. ಇದಕ್ಕೆ ಕುಟುಂಬ ನ್ಯಾಯಾಲಯ ಒಪ್ಪಿ ಡಿವೋರ್ಸ್​​​ ನೀಡಿತ್ತು, ಆದರೆ ಇದೀಗ ಇದನ್ನು ಹೈಕೋರ್ಟ್​ ಮುಂದಿಟ್ಟಿದ್ದು, ಪತಿಗೆ ಬಿಗ್​ ಶಾಕ್​ ಎದುರಾಗಿದೆ. ಈ ದಂಪತಿಯ ವಿವಾಹ 2002ರಲ್ಲಿ ನಡೆದಿತ್ತು. ಕೆಲವೇ ದಿನಗಳಲ್ಲಿ ಮನೆಯೊಳಗೆ ಜಗಳಗಳು ಆರಂಭವಾದವು ಎಂದು ಪತಿ ಹೇಳಿಕೊಂಡಿದ್ದರು. ಕೆಲವು ತಿಂಗಳುಗಳಲ್ಲೇ ಹೆಂಡತಿ ತನ್ನ ತವರು ಮನೆ ಸೇರಿದ್ದು, ನಂತರ 2004ರಲ್ಲಿ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಈ ಕೇಸ್​​​ನಲ್ಲಿ … Continue reading Husband Wife Divorce ಹೆಂಡತಿ ಮನೆ ಕೆಲಸ ಮಾಡಲ್ಲ ಎಂದು ಡಿವೋರ್ಸ್​​​ ಅಪ್ಲೈ ಮಾಡಿದ್ದ ಪತಿಗೆ ಶಾಕ್ ನೀಡಿದ ಕೋರ್ಟ್