ಕನಸಿನಲ್ಲಿ ಜಿರಳೆ ಕಂಡರೆ ಈ ಅಪಾಯ ಆಗೋದು ಗ್ಯಾರಂಟಿ

newsics.com/ನ್ಯೂಸಿಕ್ಸ್ ಸ್ವಪ್ನ ಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿಯೊಂದು ಕನಸಿಗೂ ನಮ್ಮ ಭವಿಷ್ಯದ ಆಗುಹೋಗುಗಳೊಂದಿಗೆ ನೇರವಾದ ಸಂಬಂಧವಿರುತ್ತದೆ. ಹಲವು ಬಾರಿ ನಮ್ಮ ಕನಸಿನಲ್ಲಿ ಜಿರಳೆ ಕೂಡ ಕಾಣಿಸಿಕೊಳ್ಳುತ್ತದೆ. ಇದು ನೋಡಲು ಸಾಮಾನ್ಯ ಕೀಟವೆನಿಸಿದರೂ, ಸ್ವಪ್ನ ಶಾಸ್ತ್ರದ ಪ್ರಕಾರ ಇದು ಭವಿಷ್ಯದ ಹಲವು ಪ್ರಮುಖ ಬೆಳವಣಿಗೆಗಳ ಹಾಗೂ ಎಚ್ಚರಿಕೆಯ ಸಂಕೇತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಿರಳೆಗಳು ರಾಹು ಗ್ರಹದ ನಕಾರಾತ್ಮಕ ಪ್ರಭಾವ ಹಾಗೂ ಮನೆಯ ವಾಸ್ತು ದೋಷವನ್ನು ಕೂಡ ಪ್ರತಿನಿಧಿಸುತ್ತವೆ. ಆರ್ಥಿಕ ನಷ್ಟದ ಮುನ್ಸೂಚನೆ ಕನಸಿನಲ್ಲಿ ಜಿರಳೆ ಪದೇ … Continue reading ಕನಸಿನಲ್ಲಿ ಜಿರಳೆ ಕಂಡರೆ ಈ ಅಪಾಯ ಆಗೋದು ಗ್ಯಾರಂಟಿ