ಮಗನನ್ನ ಬಿಟ್ಟು ಸ್ವಂತ ಮಾವನನ್ನೇ ಮದುವೆಯಾದ ಸೊಸೆ! ಕೊನೆಯಲ್ಲಿ ಟ್ವಿಸ್ಟ್ ನೋಡಿ ಬೆಚ್ಚಿಬಿದ್ದ ಪೊಲೀಸರು!
newsics.com/ನ್ಯೂಸಿಕ್ಸ್ ಉತ್ತರ ಪ್ರದೇಶ:ಹೆಂಡತಿ ನಾಪತ್ತೆಯಾಗಿದ್ದಾಳೆ ಅಂತ ವರ್ಷಗಟ್ಟಲೆ ಹುಡುಕಾಡಿದ ಗಂಡ ನಿಗೆ ಕೊನೆಯಲ್ಲಿ ಸಿಕ್ಕಿದ್ದು ಘೋರ ಶಾಕ್. ಉತ್ತರ ಪ್ರದೇಶದಲ್ಲಿ 2016ರಲ್ಲಿ ಮದುವೆಯಾಗಿದ್ದ ಯುವತಿಯೊಬ್ಬಳು, ಕೇವಲ ಒಂದು ವರ್ಷದ ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಗಂಡ ಹಗಲು-ರಾತ್ರಿ ಎನ್ನದೆ ಎಲ್ಲೆಡೆ ಹುಡುಕಾಡಿದರೂ ಹೆಂಡತಿಯ ಸುಳಿವು ಸಿಕ್ಕಿರಲಿಲ್ಲ. ಹೆಂಡತಿಯ ಸುಳಿವು ಸಿಗುತ್ತಿದ್ದಂತೆ ಗಂಡ ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾನೆ. ಆದರೆ, ಪೊಲೀಸರು ವಿಚಾರಣೆಗೆಂದು ಆ ಮಾವ ಮತ್ತು ಸೊಸೆಯನ್ನು ಠಾಣೆಗೆ ಕರೆಸಿದಾಗ ಅಲ್ಲಿ ಕಾಯುತ್ತಿತ್ತು ಅಸಲಿ ಟ್ವಿಸ್ಟ್! … Continue reading ಮಗನನ್ನ ಬಿಟ್ಟು ಸ್ವಂತ ಮಾವನನ್ನೇ ಮದುವೆಯಾದ ಸೊಸೆ! ಕೊನೆಯಲ್ಲಿ ಟ್ವಿಸ್ಟ್ ನೋಡಿ ಬೆಚ್ಚಿಬಿದ್ದ ಪೊಲೀಸರು!
Copy and paste this URL into your WordPress site to embed
Copy and paste this code into your site to embed