ಭಾಗ್ಯಲಕ್ಷ್ಮೀ ಧಾರಾವಾಹಿ ಸದ್ಯದಲ್ಲೇ ಸುಖಾಂತ್ಯ : ನಟಿ ಸುಷ್ಮಾ ರಾವ್​ ಭಾವುಕ ಪೋಸ್ಟ್​

newsics.com/ನ್ಯೂಸಿಕ್ಸ್ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ. ಕಳೆದ ಮೂರುವರೆ ವರ್ಷಗಳಿಂದ ಭಾಗ್ಯಲಕ್ಷ್ಮೀ ಸೀರಿಯಲ್‌ ಕನ್ನಡ ವೀಕ್ಷಕರನ್ನ ರಂಜಿಸುತ್ತಿದೆ. ಇದೀಗ ಜನಮೆಚ್ಚಿದ ಕಥೆ ಭಾಗ್ಯಲಕ್ಷ್ಮೀ ಅಂತ್ಯವಾಗಲಿದೆ. ವೀಕ್ಷಕರಿಗೆ ವಿದಾಯ ಹೇಳಲು ಭಾಗ್ಯಲಕ್ಷ್ಮೀ ಸೀರಿಯಲ್‌ ತಂಡ ಸಜ್ಜಾಗಿದೆ. ಅಕ್ಟೋಬರ್ 10, 2022 ರಂದು ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ಆರಂಭವಾಯ್ತು. ಅಕ್ಕ ಭಾಗ್ಯ – ತಂಗಿ ಲಕ್ಷ್ಮೀ ಬಾಂಧವ್ಯದ ಕುರಿತ ಕಥೆ ಇದಾಗಿತ್ತು. ಅಕ್ಕ – ತಂಗಿಯರ ಮನೆಗೆ ಅಕ್ಕ – ತಂಗಿಯರೇ ಸೊಸೆಯಾಗಿ ಹೋಗುವ ಕಥೆಯನ್ನ ‘ಭಾಗ್ಯಲಕ್ಷ್ಮೀ’ ಹೊಂದಿತ್ತು. ಆದರೆ, … Continue reading ಭಾಗ್ಯಲಕ್ಷ್ಮೀ ಧಾರಾವಾಹಿ ಸದ್ಯದಲ್ಲೇ ಸುಖಾಂತ್ಯ : ನಟಿ ಸುಷ್ಮಾ ರಾವ್​ ಭಾವುಕ ಪೋಸ್ಟ್​