ಭಾರತದಲ್ಲಿ 3 ರೆಕ್ಕೆಗಳಿರುವ ಫ್ಯಾನ್‌ಗಳೇ ಫೇಮಸ್ ಯಾಕೆ?
newsics.com/ನ್ಯೂಸಿಕ್ಸ್ ಭಾರತದ ಬಿಸಿ ಹವಾಮಾನಕ್ಕೆ ತಕ್ಕಂತೆ, 3 ರೆಕ್ಕೆಗಳ ಫ್ಯಾನ್‌ಗಳು ಕಡಿಮೆ ಗಾಳಿಯ ಪ್ರತಿರೋಧದಿಂದಾಗಿ ವೇಗವಾಗಿ ತಿರುಗಿ ನೇರವಾದ, ತಂಪಾದ ಗಾಳಿಯನ್ನು ನೀಡುತ್ತವೆ. ಇದಕ್ಕೆ ಹೋಲಿಸಿದರೆ, 4 ಅಥವಾ 5 ರೆಕ್ಕೆಗಳ ಫ್ಯಾನ್‌ಗಳು ತೂಕ ಹೆಚ್ಚಾಗಿದ್ದು, ಹೆಚ್ಚು ವಿದ್ಯುತ್ ಬಳಸುತ್ತವೆ. ಬೇಸಿಗೆ ಕಾಲ ಆರಂಭವಾಯಿತೆಂದರೆ ಸಾಕು ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಸೀಲಿಂಗ್ ಫ್ಯಾನ್ ನಿರಂತರವಾಗಿ ತಿರುಗುತ್ತಿರುತ್ತದೆ. ಭಾರತದಲ್ಲಿ ಫ್ಯಾನ್ ಎಂಬುದು ಪ್ರತಿಯೊಂದು ಕುಟುಂಬದ ಅತ್ಯಂತ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಆದರೆ, ನಮ್ಮ ಮನೆಗಳಲ್ಲಿರುವ ಫ್ಯಾನ್‌ಗಳಿಗೆ ಯಾವಾಗಲೂ ಕೇವಲ … Continue reading ಭಾರತದಲ್ಲಿ 3 ರೆಕ್ಕೆಗಳಿರುವ ಫ್ಯಾನ್‌ಗಳೇ ಫೇಮಸ್ ಯಾಕೆ?
Copy and paste this URL into your WordPress site to embed
Copy and paste this code into your site to embed