newsics.com/ನ್ಯೂಸಿಕ್ಸ್ ಮನೆಯಲ್ಲಿ ಪ್ರಮುಖ ಗ್ಯಾಜೆಟ್ಗಳ ಸ್ವಿಚ್ ಆಫ್ ಮಾಡಿದ್ದರೂ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆಯೇ? ಹಾಗಿದ್ದರೆ ಅದಕ್ಕೊಂದು ಮುಖ್ಯ ಕಾರಣವಿದೆ. ಈ ಕುರಿತು ಪವರ್ ಕಾರ್ಪೊರೇಷನ್ ಇಲಾಖೆಯು ಇತ್ತೀಚೆಗೆ ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಸ್ಟ್ಯಾಂಡ್‌ಬೈ ಮೋಡ್ ಕರಾಳತೆ: ನಿಮ್ಮ ಮನೆಯ ಅನೇಕ ಉಪಕರಣಗಳು “ಆಫ್” ಆಗಿದ್ದರೂ ಸಹ, ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ನಿರಂತರವಾಗಿ ವಿದ್ಯುತ್ ಬಳಸುತ್ತಿರುತ್ತವೆ.ಸೆಟ್-ಟಾಪ್ ಬಾಕ್ಸ್: ಟಿವಿಗಳಂತೆಯೇ ಸೆಟ್-ಟಾಪ್ ಬಾಕ್ಸ್‌ಗಳು ಕೂಡ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ವಿದ್ಯುತ್ ಬಳಸುವುದರಿಂದ, ಇವುಗಳನ್ನೂ ಮುಖ್ಯ ಸ್ವಿಚ್‌ನಿಂದಲೇ ಆಫ್ ಮಾಡುವುದು … Continue reading ಮನೆಯಲ್ಲಿ ಪ್ರಮುಖ ಗ್ಯಾಜೆಟ್ಗಳ ಸ್ವಿಚ್ ಆಫ್ ಮಾಡಿದ್ದರೂ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆಯೇ?ಬಿಲ್ ಕಡಿಮೆ ಮಾಡಲು ಸರ್ಕಾರದ ಸಿಂಪಲ್ ಟಿಪ್ಸ್
Copy and paste this URL into your WordPress site to embed
Copy and paste this code into your site to embed