ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು : ತಪ್ಪಿದ ಭಾರಿ ಅನಾಹುತ!

newsics.com/ನ್ಯೂಸಿಕ್ಸ್ ಸಿಲಿಕಾನ್ ಸಿಟಿಯಿಂದ ಬಿಹಾರಕ್ಕೆ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲೊಂದರಲ್ಲಿ ಚಲಿಸುತ್ತಿದ್ದಾಗಲೇ ಭಾರೀ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ನೂರಾರು ಜೀವಗಳು ಪ್ರಾಣಾಪಾಯದಿಂದ ಪಾರಾಗಿವೆ. ಬೆಂಗಳೂರಿನಿಂದ ಹೊರಟಿದ್ದ ವಿಶೇಷ ರೈಲಿನಲ್ಲಿ ಸಂಭವಿಸಿದ ಈ ಗಂಭೀರ ತಾಂತ್ರಿಕ ಲೋಪ ಮತ್ತು ಅದರಿಂದ ಎದುರಾಗಿದ್ದ ಭೀಕರ ಅಪಘಾತದ ಸನ್ನಿವೇಶ ತಡವಾಗಿ ಬೆಳಕಿಗೆ ಬಂದಿದೆ.   ಜಾಯಿಂಟ್‌ ವೀಲ್‌ ಕಟ್: ಎರಡು ಭಾಗವಾದ ರೈಲು ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ … Continue reading ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು : ತಪ್ಪಿದ ಭಾರಿ ಅನಾಹುತ!