CNG prices hike ಸಿಎನ್‌ಜಿ ಬೆಲೆಯಲ್ಲಿ ಕೆ.ಜಿಗೆ ಮತ್ತೆ ₹2 ಏರಿಕೆ

newsics.com/ನ್ಯೂಸಿಕ್ಸ್ ನವದೆಹಲಿ :  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಈ ಹೊಸ ಏರಿಕೆಯೊಂದಿಗೆ ದೆಹಲಿಯಲ್ಲಿ ಸಿಎನ್‌ಜಿ ದರ ಈಗ ಪ್ರತಿ ಕೆಜಿಗೆ ₹83.09 ಕ್ಕೆ ತಲುಪಿದೆ. ಇದೇ ವಾರದಲ್ಲೇ ಸಿಎನ್‌ಜಿ ದರವನ್ನು 2 ರೂಪಾಯಿ ಹೆಚ್ಚಿಸಲಾಗಿತ್ತು, ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡಲಾಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಈ ಪರಿಷ್ಕೃತ ದರಗಳನ್ನು … Continue reading CNG prices hike ಸಿಎನ್‌ಜಿ ಬೆಲೆಯಲ್ಲಿ ಕೆ.ಜಿಗೆ ಮತ್ತೆ ₹2 ಏರಿಕೆ