ದೇವರ ಕುರಿತು ISRO ಮಾಜಿ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?

newsics.com/ನ್ಯೂಸಿಕ್ಸ್ ಮಾಜಿ ಅಧ್ಯಕ್ಷ ಸೋಮನಾಥ್‌ ಅವರು ದೇವರ ಬಗ್ಗೆ ಸಂದರ್ಶನ ಕೊಟ್ಟಿರೋದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ನಾನು ದೇವಸ್ಥಾನಗಳಿಗೆ ಹೋಗುವ ವ್ಯಕ್ತಿ. ದೇವಸ್ಥಾನಗಳಿಗೆ ಜನರು ಹಲವಾರು ಕಾರಣಗಳಿಂದ ಹೋಗುತ್ತಾರೆ.ದೇವಸ್ಥಾನ ಎನ್ನುವುದು ಕೇವಲ ಪೂಜೆಯ ಸ್ಥಳವಲ್ಲ; ಅದು ನಮ್ಮ ಪೀಳಿಗೆಯ ಸಂಸ್ಕೃತಿಯ ಉಳಿವು, ನಮ್ಮ ಪರಂಪರೆಯ ಒಂದು ಭಾಗ. ಹೊಸ ದೇವಸ್ಥಾನಗಳಾಗಲಿ ಹಳೆಯ ದೇವಸ್ಥಾನಗಳಾಗಲಿ – ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಪ್ರಾರ್ಥನೆ ಮಾಡೋಕೆ ಅಲ್ಲ ನಾನು ದೇವಸ್ಥಾನಕ್ಕೆ ಹೋಗುವುದು ದೇವರನ್ನು ನೋಡಲು ಅಥವಾ ಬೇಡಿಕೊಳ್ಳಲು … Continue reading ದೇವರ ಕುರಿತು ISRO ಮಾಜಿ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?