ಬುದ್ಧಿವಂತಿಕೆ ಮಟ್ಟ ತಡೆಯಲು 3.7 ಕೋಟಿ ವೇತನದ ಜಾಬ್ ಸೃಷ್ಟಿಸಿದ ಓಪನ್ ಎಐ!
newsics.com/ನ್ಯೂಸಿಕ್ಸ್ ಮನುಷ್ಯ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯಾಗಿ ಎಐನ ಜಾಲಕ್ಕೆ ಸಿಲಕಿದ್ದಾನೆ. ಈಗ ಎಐ ಬದುಕಿನ ಭಾಗವಾಗಿ ಹೋಗಿದೆ. ಇದೀಗ ಓಪನ್‌ಏಐ ಸಂಸ್ಥೆಯು ವಿಶೇಷ ಸಂಶೋಧನಾ ಹುದ್ದೆಯೊಂದನ್ನು ಪ್ರಕಟಿಸಿದ್ದು, ಅದಕ್ಕೆ ವರ್ಷಕ್ಕೆ 4,45,000 ಡಾಲರ್ (ಸುಮಾರು ₹3.7 ಕೋಟಿ) ವರೆಗೆ ಭಾರಿ ಸಂಬಳದ ಆಫರ್ ನೀಡಿದೆ. ಒಂದು ವೇಳೆ ಮಾನವನ ಹಸ್ತಕ್ಷೇಪವಿಲ್ಲದೆಯೇ ಎಐ ವ್ಯವಸ್ಥೆಗಳು ತಾವೇ ಸ್ವತಃ ತಮಗಿಂತ ಹೆಚ್ಚು ಬುದ್ಧಿವಂತ ಆವೃತ್ತಿಗಳನ್ನು ಸೃಷ್ಟಿಸಿಕೊಳ್ಳಲು ಆರಂಭಿಸಿದರೆ ಏನಾಗಬಹುದು?” ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಈ ಹುದ್ದೆಯ … Continue reading ಬುದ್ಧಿವಂತಿಕೆ ಮಟ್ಟ ತಡೆಯಲು 3.7 ಕೋಟಿ ವೇತನದ ಜಾಬ್ ಸೃಷ್ಟಿಸಿದ ಓಪನ್ ಎಐ!
Copy and paste this URL into your WordPress site to embed
Copy and paste this code into your site to embed