ಸಿಎಂ ಕುರ್ಚಿ ನೋಡಿದ್ದೇ ತಡ ಆ ಸಿನಿಮಾ ನೆನಪಾಯ್ತು: ಸರ್ಜಾ ಬಳಿ ದಳಪತಿ ವಿಜಯ್ ಹೇಳಿದ್ದೇನು?

newsics.com/ನ್ಯೂಸಿಕ್ಸ್ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ.ತಾವು ಸ್ಥಾಪಿಸಿದ ಟಿವಿ‌ಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದಿಂದಲೇ ಅವರು ಗೆಲುವು ಸಾಧಿಸಿದ್ದಾರೆ. ಮಿತ್ರಪಕ್ಷಗಳ ಬೆಂಬಲದೊಂದಿಗೆ ಸಿಎಂ ಆಗಿದ್ದಾರೆ. ಎಂಜಿಆರ್, ಜಯಲಲಿತಾ, ಕರುಣಾನಿಧಿಯಂತಹ ನಟರು ಸಿಎಂ ಆಗಿದ್ದ ತಮಿಳುನಾಡಿನಲ್ಲಿ, ಈಗ ವಿಜಯ್ ಕೂಡಾ ಆ ಸಾಲಿಗೆ ಸೇರಿದ್ದಾರೆ. ಇಷ್ಟು ದೊಡ್ಡ ಬಹುಮತದಿಂದ ವಿಜಯ್ ಗೆಲ್ಲುತ್ತಾರೆಂದು ಯಾರೂ ಊಹಿಸಿರಲಿಲ್ಲ. ಎಲ್ಲರ ನಿರೀಕ್ಷೆಗಳನ್ನು ಮೀರಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿ ಸಿಎಂ ಕುರ್ಚಿಯಲ್ಲಿ ಕುಳಿತ ನಂತರ ವಿಜಯ್ ತಮ್ಮ ಮನದ ಮಾತನ್ನು ಹೊರಹಾಕಿದ್ದಾರೆ. … Continue reading ಸಿಎಂ ಕುರ್ಚಿ ನೋಡಿದ್ದೇ ತಡ ಆ ಸಿನಿಮಾ ನೆನಪಾಯ್ತು: ಸರ್ಜಾ ಬಳಿ ದಳಪತಿ ವಿಜಯ್ ಹೇಳಿದ್ದೇನು?