ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಮಹಿಳೆಯರಿಗೆ ಸೇಫ್​ ಅಲ್ವಾ?

newsics.com/ನ್ಯೂಸಿಕ್ಸ್ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸರ್ಜಾಪುರ ಮುಖ್ಯರಸ್ತೆಯ ಅಪೊಲೊ ಬೆಲ್ಲೆನಸ್ ಚಾಂಪಿಯನ್ ಆಸ್ಪತ್ರೆಯಲ್ಲಿ ನಡೆದಿದೆ. ಮೇ 21 ರಂದು ಈ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆ ಶೌಚಾಲಯ ಬಳಸುತ್ತಿದ್ದಾಗ, ಅಪರಿಚಿತ ವ್ಯಕ್ತಿ ಆಕೆಯ ಫೋಟೋ ತೆಗೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಶೌಚಾಲಯದೊಳಗೆ ಇರುವಾಗಲೇ ಯಾರೋ ಫೋಟೋ ಕ್ಲಿಕ್ ಮಾಡುತ್ತಿರುವುದನ್ನು ಆಕೆ ಗಮನಿಸಿ ತಕ್ಷಣವೇ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯವರು ಪರಿಶೀಲನೆ ನಡೆಸಿದಾಗ, ಮಹಿಳೆಯರ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾದವು ಎಂದು … Continue reading ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಮಹಿಳೆಯರಿಗೆ ಸೇಫ್​ ಅಲ್ವಾ?