ರಿವರ್ ರ್‍ಯಾಫ್ಟಿಂಗ್​ಗೆ ಹೋದ ಪ್ರವಾಸಿನಿಗೆ ಕರೆಂಟ್ ಶಾಕ್ ಹೊಡೆದು ಸಾವು

newsics.com/ನ್ಯೂಸಿಕ್ಸ್ ಕಾರವಾರ: ಸ್ನೇಹಿತರ ಜೊತೆ ರಿವರ್ ರ್‍ಯಾಫ್ಟಿಂಗ್​ಗೆ ಹೋದ ಯುವಕ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಖಾಸಗಿ ರೆಸಾರ್ಟ್​​ನಲ್ಲಿ ನಡೆದಿದೆ. ಆಂದ್ರ ವಿಜಯವಾಡ ಮೂಲದ ಮಹೇಶ್ ಎಂಬುವವರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿರೋ ಸಿಲ್ವರ್ ಬಿಲ್ ರೆಸಾರ್ಟ್​ಗೆ ತೆರಳಿದ್ರು. ಸ್ನೇಹಿತರ ಜೊತೆ ರಿವರ್ ರ್‍ಯಾಫ್ಟಿಂಗ್​ಗೆ ಹೋದ ವೇಳೆ ಮಹೇಶ್​​ ಎಂಬುವವರಿಗೆ ಕರೆಂಟ್​ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರೆಸಾರ್ಟ್​​ನ … Continue reading ರಿವರ್ ರ್‍ಯಾಫ್ಟಿಂಗ್​ಗೆ ಹೋದ ಪ್ರವಾಸಿನಿಗೆ ಕರೆಂಟ್ ಶಾಕ್ ಹೊಡೆದು ಸಾವು