ಪೊಲೀಸ್ ಕ್ವಾಟ್ರಸ್ ಮನೆಯಲ್ಲೇ ಪೊಲೀಸಪ್ಪನ ಹೆಂಡ್ತಿ ಆತ್ಮ*ಹತ್ಯೆ : ಕಾನ್ಸ್‌ಟೇಬಲ್ ಮೇಲೆ FIR ದಾಖಲು

newsics.com/ನ್ಯೂಸಿಕ್ಸ್ ಬೆಂಗಳೂರು :  ಕಾನ್ಸ್‌ಟೇಬಲ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ರಶ್ಮಿ ಸಾವಿಗೆ ಶರಣಾದ ದುರ್ದೈವಿ ಮಹಿಳೆಯಾಗಿದ್ದಾರೆ. ಮೂಲಗಳ ಪ್ರಕಾರ, ಮೃತ ರಶ್ಮಿ ಹಾಗೂ ಆಕೆಯ ಪತಿ ರಾಜೇಶ್ ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ರಾಜೇಶ್ ಸದ್ಯ ಬೆಂಗಳೂರಿನ ಹೆಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಂಪತಿ ಕೆ.ಆರ್. ಪುರಂ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಆದರೆ ನಿನ್ನೆ ರಶ್ಮಿ ತೀವ್ರ … Continue reading ಪೊಲೀಸ್ ಕ್ವಾಟ್ರಸ್ ಮನೆಯಲ್ಲೇ ಪೊಲೀಸಪ್ಪನ ಹೆಂಡ್ತಿ ಆತ್ಮ*ಹತ್ಯೆ : ಕಾನ್ಸ್‌ಟೇಬಲ್ ಮೇಲೆ FIR ದಾಖಲು