ಇರಾನ್-ಅಮೆರಿಕ ನಡುವೆ ಮತ್ತೆ ಶಾಂತಿ ಸಂಧಾನ ಮಾತುಕತೆ : 24 ಗಂಟೆಗಳಲ್ಲಿ ಜಂಟಿ ಘೋಷಣೆ!
newsics.com/ನ್ಯೂಸಿಕ್ಸ್ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ, ಇರಾನ್ ಜೊತೆಗಿನ ಒಪ್ಪಂದ ಬಹುತೇಕ ಅಂತಿಮ ಹಂತ ತಲುಪಿದೆ ಎಂದು ಘೋಷಿಸಿದ್ದಾರೆ. ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕ, ಇರಾನ್ ಹಾಗೂ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಕೆಲ ಒಪ್ಪಂದಗಳು ಮಾತ್ರ ಬಾಕಿಯಿದೆ ಎಂದು ತಿಳಿಸಿದ್ದಾರೆ. ಮುಂದಿನ 24 ಗಂಟೆಗಳ ಒಳಗಾಗಿ ಉಭಯ ದೇಶಗಳಿಂದ ಜಂಟಿ ಅಧಿಕೃತ ಘೋಷಣೆ … Continue reading ಇರಾನ್-ಅಮೆರಿಕ ನಡುವೆ ಮತ್ತೆ ಶಾಂತಿ ಸಂಧಾನ ಮಾತುಕತೆ : 24 ಗಂಟೆಗಳಲ್ಲಿ ಜಂಟಿ ಘೋಷಣೆ!
Copy and paste this URL into your WordPress site to embed
Copy and paste this code into your site to embed