Anirudh – Kavya Maran ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ ಫಿಕ್ಸ್?? ಇಬ್ಬರ ಒಟ್ಟು ಆಸ್ತಿ ಎಷ್ಟು?

newsics.com/ನ್ಯೂಸಿಕ್ಸ್ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್‌ ಹಾಗೂ ಕಾವ್ಯಾ ಮಾರನ್‌ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿಬರುತ್ತಲೇ ಇದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಮತ್ತು ಅಲ್ಲಿ ಡಿನ್ನರ್‌ ಡೇಟ್ ಎಂಜಾಯ್ ಮಾಡುತ್ತಿದ್ದರಂತೆ, ಇದೀಗ ಇಬ್ಬರ ಸಂಬಂಧಕ್ಕೆ ಕುಟುಂಬದವರಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಬ್ಯುಸಿನೆಸ್ ಮತ್ತು ಸಿನಿಮಾ  ಎರಡರಲ್ಲೂ ಉನ್ನತ ಸ್ಥಾನಕ್ಕೆ ಏರುತ್ತಿರುವ ಈ ಇಬ್ಬರು ಸೆಲೆಬ್ರಿಟಿಗಳ  ಆಸ್ತಿ ಮತ್ತು ಗಳಿಕೆಯ ಬಗ್ಗೆ ಚರ್ಚೆ … Continue reading Anirudh – Kavya Maran ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ ಫಿಕ್ಸ್?? ಇಬ್ಬರ ಒಟ್ಟು ಆಸ್ತಿ ಎಷ್ಟು?