ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ದೃಶ್ಯಂ 3 : ಮೂರೇ ದಿನದಲ್ಲಿ 100 ಕೋಟಿ ಗಳಿಕೆ

newsics.com/ನ್ಯೂಸಿಕ್ಸ್ ಮೋಹನ್ ಲಾಲ್ ಜಾರ್ಜ್ ಕುಟ್ಟಿಯಾಗಿ ಅಭಿನಯಿಸಿದ ‘ದೃಶ್ಯಂ’ ಚಿತ್ರದ ಮೊದಲೆರಡು ಭಾಗಗಳು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದವು. ಇಂದು ಮೂರನೇ ಭಾಗ ರಿಲೀಸ್ ಆಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು ಮೇ 21 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇರಳ ಮಾತ್ರವಲ್ಲದೆ ಗಲ್ಫ್ ರಾಷ್ಟ್ರಗಳಲ್ಲೂ ಈ ಸಿನಿಮಾ ಭರ್ಜರಿ ಕ್ರೇಜ್ ಸೃಷ್ಟಿಸಿದೆ. ಟ್ರೇಡ್ ಟ್ರ್ಯಾಕರ್ ಸಕ್ನಿಲ್ಕ್ ಪ್ರಕಾರ, ಈ ಚಿತ್ರವು ಮೂರನೇ ದಿನ 5,185 ಪ್ರದರ್ಶನಗಳೊಂದಿಗೆ ಭಾರತದಲ್ಲಿ 13.7 ಕೋಟಿ ರೂ.ಗಳ … Continue reading ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ದೃಶ್ಯಂ 3 : ಮೂರೇ ದಿನದಲ್ಲಿ 100 ಕೋಟಿ ಗಳಿಕೆ