Actor Rakshit Shetty ನಟ ರಕ್ಷಿತ್‌ ಶೆಟ್ಟಿ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ

newsics.com/ನ್ಯೂಸಿಕ್ಸ್ ನಟ ರಕ್ಷಿತ್‌ ಶೆಟ್ಟಿ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ ಶುರು ಆಗಿದೆ. ಹೌದು ಇವರ ತಂದೆ-ತಾಯಿ ಮದುವೆ ಆಗಿ  50ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಚಂಡಿ ಯಾಗ ಮಾಡಿದಂತೆ ಕೂಡ ಕಾಣುತ್ತದೆ. ಅಲೆವೂರು ಶ್ರೀಧರ್‌ ಶೆಟ್ಟಿ, ರಂಜನಾ ಶೆಟ್ಟಿ ಅವರು ಮದುವೆಯಾಗಿ 50 ವರ್ಷ ಕಳೆದಿದೆ. ಹೀಗಾಗಿ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿದೆ. ತಂದೆ-ತಾಯಿ ಮದುವೆ ವಾರ್ಷಿಕೋತ್ಸವದಲ್ಲಿ ರಕ್ಷಿತ್‌ ಶೆಟ್ಟಿ ಅವರು ರೇಷ್ಮೆ ಶರ್ಟ್‌, ಪಂಚೆ ಹಾಕಿಕೊಂಡು ಓಡಾಡಿದ್ದಾರೆ. ಸುಂದರವಾದ ವಿಡಿಯೋ … Continue reading Actor Rakshit Shetty ನಟ ರಕ್ಷಿತ್‌ ಶೆಟ್ಟಿ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ