ಮ್ಯಾನೇಜರ್ ವಿರುದ್ಧ ಯುವತಿ ವಾಗ್ದಾಳಿ

newsics.com/ನ್ಯೂಸಿಕ್ಸ್ ಯುವತಿಯೊಬ್ಬಳು ಮ್ಯಾನೇಜರ್ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿಯನ್ನು ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಉದ್ಯೋಗಿಗಳು ಅನಾರೋಗ್ಯ ರಜೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಕೇಳಿದ್ದಕ್ಕಾಗಿ ಮ್ಯಾನೇಜರ್ ವಿರುದ್ಧ ಯುವತಿ ಆಕ್ರೋಶಗೊಂಡಿದ್ದಾಳೆ. ಸದ್ಯ ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. https://www.instagram.com/reel/DYrMG5SRxIn/?igsh=dWRpYmFkaXh6Yndo ಡೆಬ್ಲಿನಾ ಎಂದು ಗುರುತಿಸಲ್ಪಟ್ಟ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊದ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯ ಹದಗೆಟ್ಟ ನಂತರ ಆಕೆ ಎರಡು ದಿನಗಳ ಅನಾರೋಗ್ಯ ರಜೆ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಆದಾಗ್ಯೂ, … Continue reading ಮ್ಯಾನೇಜರ್ ವಿರುದ್ಧ ಯುವತಿ ವಾಗ್ದಾಳಿ