ಸುಲಭವಾಗಿ ವಾಶಿಂಗ್‌ ಮಶಿನ್‌ ಕ್ಲೀನ್‌ ಮಾಡಲು ಈ ರೀತಿ ಮಾಡಿ!

newsics.com/ನ್ಯೂಸಿಕ್ಸ್ ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲೂ ವಾಷಿಂಗ್ ಮೆಷಿನ್ ಬಳಸುತ್ತಾರೆ. ಆದರೆ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಈ ಮೆಷಿನ್‌ನಲ್ಲೇ, ನಮಗೆ ತಿಳಿಯದಂತೆ ಸೋಪಿನ ನೊರೆ, ಬಟ್ಟೆಯ ಕೊಳೆ ಮತ್ತು ತೇವಾಂಶ ಸೇರಿ ಬ್ಯಾಕ್ಟೀರಿಯಾ, ಫಂಗಸ್ ಬೆಳೆಯುತ್ತದೆ. ಇದರಿಂದ ಬಟ್ಟೆಗಳಲ್ಲಿ ಕೆಟ್ಟ ವಾಸನೆ ಬರುವುದಲ್ಲದೆ, ಮೆಷಿನ್‌ನ ಬಾಳಿಕೆ ಕಡಿಮೆಯಾಗಿ, ಕರೆಂಟ್ ಮತ್ತು ನೀರು ಹೆಚ್ಚು ಖರ್ಚಾಗುತ್ತದೆ. https://www.instagram.com/reel/DYrMG5SRxIn/?igsh=dWRpYmFkaXh6Yndo ಬಟ್ಟೆಗಳಿಂದ ಬರುವ ಕೊಬ್ಬು ಮತ್ತು ಕೊಳೆ ಡ್ರಮ್‌ನಲ್ಲೇ ಉಳಿಯುತ್ತದೆ. ಮೆಷಿನ್ ಖಾಲಿ ಇರುವಾಗ, ಅದನ್ನು ‘Hot Water’ ಮೋಡ್‌ನಲ್ಲಿ ಸೆಟ್ … Continue reading ಸುಲಭವಾಗಿ ವಾಶಿಂಗ್‌ ಮಶಿನ್‌ ಕ್ಲೀನ್‌ ಮಾಡಲು ಈ ರೀತಿ ಮಾಡಿ!