Prashanth Neel ಅಪ್ಪುಗಾಗಿ ಪ್ರಶಾಂತ್ ನೀಲ್ ಬರೆದಿದ್ದ ಆ ಕಥೆ ಎಲ್ಲಿದೆ?
newsics.com/ನ್ಯೂಸಿಕ್ಸ್ ಡೈರೆಕ್ಟರ್ ಪ್ರಶಾಂತ್ ನೀಲ್ ಪುನೀತ್‌ಗಾಗಿಯೇ ಒಂದು ಕಥೆ ಮಾಡಿದ್ದರು. ಅದನ್ನ ಅಪ್ಪು ಅವರಿಗೂ ಹೇಳಿದ್ದರು. ಆದರೆ, ಆ ಚಿತ್ರ ಯಾಕೆ ಆಗಲಿಲ್ಲ ಅನ್ನೋದನ್ನು ಪ್ರಶಾಂತ್ ನೀಲ್ ಹೀಗೆ ಹೇಳಿಕೊಂಡಿದ್ದಾರೆ. ಈ ಕಥೆ ಬೇರೆ ಯಾರಿಗಾಗಿಯೂ ಅಲ್ಲ. ಇದನ್ನ ಪುನೀತ್ ಅವರಿಗಾಗಿಯೇ ಮಾಡಿದ್ದೇನು. ಆದರೆ, ಈ ಕಥೆ ಅವರ ಜೊತೆಗೇನೆ ಹೋಯಿತು ಅಂತಲೆ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, ‘ಅದನ್ನು ನಾನು ಪುನೀತ್ ಅವರಿಗಾಗಿ ಮಾಡಿದ್ದೆ. ಅವರ ಜೊತೆಯೇ ಆ ಕಥೆಯೂ … Continue reading Prashanth Neel ಅಪ್ಪುಗಾಗಿ ಪ್ರಶಾಂತ್ ನೀಲ್ ಬರೆದಿದ್ದ ಆ ಕಥೆ ಎಲ್ಲಿದೆ?
Copy and paste this URL into your WordPress site to embed
Copy and paste this code into your site to embed