ಕೋಪ ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳೇನು?

newsics.com/ನ್ಯೂಸಿಕ್ಸ್ ಕೋಪ ಮನುಷ್ಯನ ಸಹಜ ಗುಣವಾಗಿದ್ದು, ಎಲ್ಲರಿಗೂ ಕೋಪ ಬಂದೇ ಬರುತ್ತದೆ. ಅದರಲ್ಲೂ ಕೆಲವರಂತೂ ಸಣ್ಣಪುಟ್ಟ ವಿಚಾರಗಳಿಗೂ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. https://www.instagram.com/reel/DYrMG5SRxIn/?igsh=dWRpYmFkaXh6Yndo ಹೃದಯಕ್ಕೆ ಹಾನಿಕಾರಕ: ಒಬ್ಬ ವ್ಯಕ್ತಿಯು ಅತಿಯಾಗಿ ಕೋಪಗೊಂಡಾಗ, ಅದು ಆತನ ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನವು ಕೋಪ, ದುಃಖ ಮತ್ತು ಆತಂಕದಂತಹ ದೈನಂದಿನ ನಕಾರಾತ್ಮಕ ಭಾವನೆಗಳು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಹೇಳಿದೆ. ಅತಿಯಾದ ಕೋಪವು ಎಂಡೋಥೀಲಿಯಲ್ ಕಾರ್ಯದ … Continue reading ಕೋಪ ಮಾಡಿಕೊಳ್ಳುವುದರಿಂದ ಆಗುವ ಪರಿಣಾಮಗಳೇನು?