ಚಲಿಸುವ ರೈಲಿನಿಂದ ಹಸುಗೂಸನ್ನು ಹೊರಗೆಸೆದ ಹೆತ್ತ ತಾಯಿ; ಹಳಿಯ ಮೇಲೆ ಬಿದ್ದು ಛಿದ್ರಗೊಂಡ ಶಿಶು
newsics.com/ನ್ಯೂಸಿಕ್ಸ್ ಜಾರ್ಖಂಡ್: ಹೆತ್ತ ತಾಯಿಯೇ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ಚಲಿಸುವ ರೈಲಿನ ಕಿಟಕಿಯಿಂದ ಹೊರಗೆಸೆದು ಹತ್ಯೆ ಮಾಡಿರುವ ಘಟನೆ ಹೌರಾ-ಬಾರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ರೈಲ್ವೆ ಹಳಿ ಮೇಲೆ ಬಿದ್ದ ಮುಗ್ಧ ಶಿಶು ಸ್ಥಳದಲ್ಲೇ ಛಿದ್ರಗೊಂಡು ದಾರುಣವಾಗಿ ಮೃತಪಟ್ಟಿದೆ. https://youtube.com/shorts/oxG_qF7R-Uk?si=JE07iFXT2HXfqNFI ರೈಲ್ವೆ ರಕ್ಷಣಾ ಪಡೆ ಮಗುವಿನ ಶವವನ್ನು ಪತ್ತೆ ಮಾಡಿದ್ದು, ಆರೋಪಿ ತಾಯಿಯನ್ನು ಬಂಧಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲಿನಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಸೀಟಿನಿಂದ ಎದ್ದ ಮಹಿಳೆ, ತನ್ನ ಕಂಕುಳಲ್ಲಿ ಮಲಗಿದ್ದ ಒಂದೂವರೆ … Continue reading ಚಲಿಸುವ ರೈಲಿನಿಂದ ಹಸುಗೂಸನ್ನು ಹೊರಗೆಸೆದ ಹೆತ್ತ ತಾಯಿ; ಹಳಿಯ ಮೇಲೆ ಬಿದ್ದು ಛಿದ್ರಗೊಂಡ ಶಿಶು
Copy and paste this URL into your WordPress site to embed
Copy and paste this code into your site to embed