ಚೀನಾ ಗಣಿಯಲ್ಲಿ ಭೀಕರ ಸ್ಪೋಟ: ಮೃತರ ಸಂಖ್ಯೆ 90ಕ್ಕೆ ಏರಿಕೆ, 200ಕ್ಕೂ ಹೆಚ್ಚು ಮಂದಿ ರಕ್ಷಣೆ

newsics.com/ನ್ಯೂಸಿಕ್ಸ್ ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಖಿನ್ಯುವಾನ್ ಕೌಂಟಿಯಲ್ಲಿರುವ ‘ಲಿಯುಶೆನ್ಯು’ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ ಎಂದು ಚೀನಾದ ಅಧಿಕೃತ ಸರ್ಕಾರಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. https://www.instagram.com/reel/DYrMG5SRxIn/?igsh=dWRpYmFkaXh6Yndo ಗಣಿಯೊಳಗೆ ಸಿಲುಕಿದ್ದ ನೂರಾರು ಕಾರ್ಮಿಕರ ಪೈಕಿ ಇದುವರೆಗೆ 201 ಗಣಿಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕಳೆದ ಶುಕ್ರವಾರ ಸಂಜೆ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಈ ಭೀಕರ ಅನಿಲ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಗಳು ಇನ್ನು ನಿರಂತರವಾಗಿ … Continue reading ಚೀನಾ ಗಣಿಯಲ್ಲಿ ಭೀಕರ ಸ್ಪೋಟ: ಮೃತರ ಸಂಖ್ಯೆ 90ಕ್ಕೆ ಏರಿಕೆ, 200ಕ್ಕೂ ಹೆಚ್ಚು ಮಂದಿ ರಕ್ಷಣೆ