Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ
newsics.com/ನ್ಯೂಸಿಕ್ಸ್ ಏಲಕ್ಕಿಯು ಬಹಳಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಪ್ರತಿನಿತ್ಯ ಏಲಕ್ಕಿ ಸೇವಿಸುವುದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಅದರಲ್ಲೂ ರಾತ್ರಿ ಮಲಗುವುದಕ್ಕೂ ಮುನ್ನ ಏಲಕ್ಕಿ ಸೇವಿಸುವುದರಿಂದ ಸಿಕ್ಕಾಪಟ್ಟೆ ಲಾಭಗಳಿವೆ ಎನ್ನಲಾಗುತ್ತದೆ. ಏಳಕ್ಕಿಯನ್ನು ಅಡುಗೆಗೆ ಹಾಕುವುದರಿಂದ ಅಡುಗೆ ವಿಭಿನ್ನ ಸುವಾಸನೆಯನ್ನು ಹೊಂದುತ್ತದೆ. ಏಲಕ್ಕಿಯ ಹೆಚ್ಚಿನ ಲಾಭ ಪಡೆಯಬೇಕಾದರೆ ಅದನ್ನು ನೇರವಾಗಿ ಜಗಿದು ಸೇವಿಸುವುದು ಒಳ್ಳೆಯದು. ದೇಹದ ಶುದ್ಧೀಕರಣ ಏಲಕ್ಕಿಯು ನೈಸರ್ಗಿಕವಾಗಿ ಕಾರ್ಯನಿರ್ವಹಿಸುತ್ತದೆ ಇದು ಮೂತ್ರದ ಮೂಲಕ ದೇಹದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಯಕೃತ್ತಿನ … Continue reading Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ
Copy and paste this URL into your WordPress site to embed
Copy and paste this code into your site to embed