Ganga river and beer ಬಿಯರ್ ಕುಡಿಯುತ್ತಾ ಗಂಗಾನದಿಯಲ್ಲಿ ಸ್ನಾನ: ವ್ಯಾಪಕ ಆಕ್ರೋಶ, ವಿಡಿಯೋ ನೋಡಿ
newsics.com/ನ್ಯೂಸಿಕ್ಸ್ ವಾರಣಾಸಿ: ಬಿಯರ್ ಕುಡಿಯುತ್ತಾ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಬಿಹಾರ ಮೂಲದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆನ್‌ಲೈನ್‌ನಲ್ಲಿ ವಿಡಿಯೊ ಕಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅತುಲ್ ಅಂಜನ್ ತ್ರಿಪಾಠಿ ತಿಳಿಸಿದ್ದಾರೆ. ಬಿಹಾರ ಮೂಲದ ಯುವಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಬಿಜೆಪಿಯ ಸ್ಥಳೀಯ ನಾಯಕ ಶಶಾಂತ್ ತ್ರಿಪಾಠಿ ಅವರ ದೂರಿನ … Continue reading Ganga river and beer ಬಿಯರ್ ಕುಡಿಯುತ್ತಾ ಗಂಗಾನದಿಯಲ್ಲಿ ಸ್ನಾನ: ವ್ಯಾಪಕ ಆಕ್ರೋಶ, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed