ಕ್ಯಾನ್ಸರ್​​​ಗೆ ಹೆದರಿ ತಲೆಗೆ ಶೂಟ್ ಮಾಡಿಕೊಂಡ ಖ್ಯಾತ ವೈದ್ಯ; ಆತ್ಮಹತ್ಯೆಗೂ ಮುನ್ನ ಸಂಸ್ಥೆಯ ಮುಖ್ಯಸ್ಥರಿಗೆ ಸಂದೇಶ ರವಾನೆ

newsics.com/ನ್ಯೂಸಿಕ್ಸ್ ಅಂಕೋಲಾ ಮೂಲದ ಡಾ. ದಿನೇಶ ಲಕ್ಷ್ಮಣ ಭಟ್ಕಳ ಅವರು ಬೆಳಗಾವಿಯ ಮಂಡೋಲಿ ರಸ್ತೆಯಲ್ಲಿನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಗ್ಯಾಲರಿಯಲ್ಲಿ ತಲೆಗೆ ಶೂಟ್ ಮಾಡಿಕೊಂಡು ವೈದ್ಯ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಡಾ. ದಿನೇಶ ಲಕ್ಷ್ಮಣ ಭಟ್ಕಳ ಅವರು ಲಂಗ್ಸ್ ಕ್ಯಾನ್ಸರ್‌‌ಗೆ ತುತ್ತಾಗಿದ್ರು ಎನ್ನಲಾಗ್ತಿದೆ. ಕ್ಯಾನ್ಸರ್​ ಬಂದ ಬಳಿಕ ನೊಂದಿದ್ದ ವೈದ್ಯ, ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಟಿಳಕವಾಡಿ ಸಿಪಿಐ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ. … Continue reading ಕ್ಯಾನ್ಸರ್​​​ಗೆ ಹೆದರಿ ತಲೆಗೆ ಶೂಟ್ ಮಾಡಿಕೊಂಡ ಖ್ಯಾತ ವೈದ್ಯ; ಆತ್ಮಹತ್ಯೆಗೂ ಮುನ್ನ ಸಂಸ್ಥೆಯ ಮುಖ್ಯಸ್ಥರಿಗೆ ಸಂದೇಶ ರವಾನೆ