Monkeys stop the bus ಬಿಸಿಲಿಗೆ ಬಸವಳಿದ ಕೋತಿಗಳು: ಬಸ್ ನಿಲ್ಲಿಸಿ ವಾನರ ಪಡೆ ಮಾಡಿದ್ದೇನು? ವಿಡಿಯೋ ನೋಡಿ

newsics.com/ನ್ಯೂಸಿಕ್ಸ್ ವಿದರ್ಭ: ಕರ್ನಾಟಕ ಸೇರಿದಂತೆ ಭಾರತದ ಕೆಲವು ರಾಜ್ಯಗಳಲ್ಲಿ ಅಲ್ಲೊಂದು ಇಲ್ಲೊಂದು ಮಳೆಯಾಗುತ್ತಿದೆ. ಆದರೆ ಹಲವೆಡೆ ರಣಬಿಸಿಲು, ಬಿಸಿಗಾಳಿಯಿಂದ ಆತಂಕ ಸೃಷ್ಟಿಯಾಗಿದೆ. ಎಲ್ಲೆಡೆ ನೀರು ಬತ್ತಿದೆ. ಕಾಡುಗಳಲ್ಲೂ ನೀರಿಲ್ಲ. ಹೀಗಾಗಿ ಪ್ರಾಣಿಗಳು ಬಾಯಾರಿ, ಬಸವಳಿದ ನೀರು ಹುಡುಕುತ್ತಾ ನಾಡಿಗೆ, ರಸ್ತೆಗೆ ಬರುತ್ತಿವೆ. ಬಾಯಾರಿದ ಕೋತಿಗಳು ಯಾವುದೇ ದಾರಿ ಕಾಣದೆ ಸಾರಿಗೆ ಬಸ್ ನಿಲ್ಲಿಸಿ ನೀರು ಕೇಳಿದ ಘಟನೆ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ನಡೆದಿದೆ. ಖಂಡಲಾ ಘಾಟ್‌ನಲ್ಲಿ ಘಟನೆ ಖಂಡಾಲಾ ಘಾಟ್‌ನ ಪುಸಾದ್ ಬಳಿ ಮಧ್ಯಾಹ್ನ 3 ಗಂಟೆ ವೇಳೆಗೆ … Continue reading Monkeys stop the bus ಬಿಸಿಲಿಗೆ ಬಸವಳಿದ ಕೋತಿಗಳು: ಬಸ್ ನಿಲ್ಲಿಸಿ ವಾನರ ಪಡೆ ಮಾಡಿದ್ದೇನು? ವಿಡಿಯೋ ನೋಡಿ