ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ!

newsics.com/ನ್ಯೂಸಿಕ್ಸ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಬಿಳಿ (ಅಲ್ಬಿನೊ) ಎಮ್ಮೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಬಾಂಗ್ಲಾದೇಶದ ಫಾರ್ಮ್‌ನಲ್ಲಿರುವ ಈ ವಿಶೇಷ ಪ್ರಾಣಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದುಬರುತ್ತಿದೆ. ಆದರೆ, ಇದೇ ಸ್ಟಾರ್‌ಡಮ್ ಈಗ ಆ ಮೂಕ ಜೀವಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಷ್ಟಕ್ಕೂ ಏನಾಯಿತು ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ನಾರಾಯಣಗಂಜ್‌ನ ಫಾರ್ಮ್ ಒಂದರಲ್ಲಿರುವ ಅಪರೂಪದ ಬಿಳಿ (ಅಲ್ಬಿನೊ) ಎಮ್ಮೆಯೊಂದು … Continue reading ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ!