Cockroach ಪಾರ್ಟಿಗೆ ಕೌಂಟರ್; ಕಾಫಿನಾಡಲ್ಲಿ ಲಕ್ಷ್ಮಣರೇಖೆ, ಹಿಟ್ ಪಕ್ಷದ ಅಬ್ಬರ

newsics.com/ನ್ಯೂಸಿಕ್ಸ್ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ ಸಾಮಾಜಿಕ ಜಾಲತಾಣದ ಟ್ರೆಂಡ್‌ಗೆ ಪ್ರತಿಯಾಗಿ, ಈಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೊಸ ಕೌಂಟರ್ ಪಾರ್ಟಿಯೊಂದು ಜನ್ಮತಾಳಿದೆ. ದೇಶಾದ್ಯಂತ ಕಾಕ್ರೋಚ್ ಪಾರ್ಟಿ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕೆ ಕೌಂಟರ್ ನೀಡಲು ಮಲೆನಾಡು ಭಾಗದಲ್ಲಿ ‘ಲಕ್ಷ್ಮಣರೇಖೆ’ ಹಾಗೂ ‘ಹಿಟ್’ (HIT) ಪಕ್ಷವನ್ನು ಸ್ಥಾಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬವರು ಈ ‘ಹಿಟ್’ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. … Continue reading Cockroach ಪಾರ್ಟಿಗೆ ಕೌಂಟರ್; ಕಾಫಿನಾಡಲ್ಲಿ ಲಕ್ಷ್ಮಣರೇಖೆ, ಹಿಟ್ ಪಕ್ಷದ ಅಬ್ಬರ