ಬಿಜೆಪಿಯ ಸುವರ್ಣಯುಗ ಇನ್ನೂ ಮುಗಿದಿಲ್ಲ; ಕಾಂಗ್ರೆಸ್ ಬಗ್ಗೆ ಎಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಹೇಳಿದ್ದೇನು?

newsics.com/ನ್ಯೂಸಿಕ್ಸ್ ದೇಶದ ರಾಜಕೀಯದಲ್ಲಿ  ಬಿಜೆಪಿಯ ಸುವರ್ಣಯುಗ ಇನ್ನೂ ಮುಗಿದಿಲ್ಲ ಎಂದು ಖ್ಯಾತ ಸೆಫಾಲಜಿಸ್ಟ್  ಮತ್ತು ಆಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಪ್ರದೀಪ್ ಗುಪ್ತಾ  ಹೇಳಿದ್ದಾರೆ. ಅವರ ಅಂದಾಜಿನ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿ ಬಿಜೆಪಿಯ ಪ್ರಾಬಲ್ಯ ಇನ್ನೂ ಕನಿಷ್ಠ 20 ವರ್ಷಗಳ ಕಾಲ ಮುಂದುವರಿಯಬಹುದು ಎಂದಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರದೀಪ್ ಗುಪ್ತಾ, ಭಾರತೀಯ ಮತದಾರ ಹೆಚ್ಚು ಹೆಚ್ಚು ಬುದ್ಧಿವಂತನಾಗಿದ್ದಾನೆ ಎಂದು ಹೇಳಿದ್ದಾರೆ. ಅವರು ಚುನಾವಣಾ ಭರವಸೆಗಳು ಅಥವಾ ಧಾರ್ಮಿಕ … Continue reading ಬಿಜೆಪಿಯ ಸುವರ್ಣಯುಗ ಇನ್ನೂ ಮುಗಿದಿಲ್ಲ; ಕಾಂಗ್ರೆಸ್ ಬಗ್ಗೆ ಎಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಹೇಳಿದ್ದೇನು?