ಹೊಸದಾಗಿ ಮದ್ವೆಯಾದ ಶಿಕ್ಷಕಿಗೆ ಪ್ರಿನ್ಸಿಪಾಲ್ ವಿಚಿತ್ರ ಸೂಚನೆ

newsics.com/ನ್ಯೂಸಿಕ್ಸ್ ಶಾಲೆಯ ಪ್ರಿನ್ಸಿಪಾಲ್‌ ಒಬ್ಬರು ಹೊಸದಾಗಿ ಮದುವೆಯಾದ ಶಿಕ್ಷಕಿಗೆ ನೀಡಿದ ವಿಚಿತ್ರ ಸಲಹೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ನಿಮಗೆ ಮಗು ಆಗಬೇಕಾದರೆ ಜೂನ್ ತಿಂಗಳಲ್ಲಿ ಆಗುವಂತೆ ಯೋಜನೆ ಮಾಡಿ” ಎಂದು ಹೇಳಿದ ಪ್ರಿನ್ಸಿಪಾಲ್‌ ಮಾತು ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವರದಿಯ ಪ್ರಕಾರ, ಹೊಸದಾಗಿ ಮದುವೆಯಾದ ಶಿಕ್ಷಕಿಗೆ ಶಾಲೆಯ ಮುಖ್ಯೋಪಾಧ್ಯಾಯರು ಗರ್ಭಧಾರಣೆ ಹಾಗೂ ಹೆರಿಗೆ ಸಮಯದ ಬಗ್ಗೆ ಸಲಹೆ ನೀಡಿದ್ದರು. ಅದೂ ಶಾಲೆಯ … Continue reading ಹೊಸದಾಗಿ ಮದ್ವೆಯಾದ ಶಿಕ್ಷಕಿಗೆ ಪ್ರಿನ್ಸಿಪಾಲ್ ವಿಚಿತ್ರ ಸೂಚನೆ