Modi-Meloni ಮತ್ತೆ Melodi ಜುಗಲ್‌ಬಂದಿ ಟ್ರೆಂಡ್ : ಮೆಲೋನಿಗೆ ಮೆಲೋಡಿ ಕೊಟ್ಟು ಮೋದಿ ಹೇಳಿದ್ದೇನು?

newsics.com/ನ್ಯೂಸಿಕ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ರಾಜತಾಂತ್ರಿಕ ಬಾಂಧವ್ಯ ಕೇವಲ ಮಾತುಕತೆಗಷ್ಟೇ ಸೀಮಿತವಾಗಿಲ್ಲ, ಅದು ಇಂಟರ್ನೆಟ್‌ನ ಅತ್ಯಂತ ದೊಡ್ಡ ಟ್ರೆಂಡ್ ಕೂಡ ಹೌದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ರೋಮ್‌ನಲ್ಲಿ ನಡೆದ ಉಭಯ ನಾಯಕರ ಭೇಟಿಯ ವೇಳೆ ನಡೆದ ಒಂದು ಅತ್ಯಂತ ಸರಳ ಹಾಗೂ ಕ್ಯೂಟ್ ಪ್ರಸಂಗ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದಲ್ಲಿ ಭಾರತದ ಕರಕುಶಲತೆ ವಸ್ತುಗಳನ್ನು ಉಡುಗೊರೆಯಾಗಿ … Continue reading Modi-Meloni ಮತ್ತೆ Melodi ಜುಗಲ್‌ಬಂದಿ ಟ್ರೆಂಡ್ : ಮೆಲೋನಿಗೆ ಮೆಲೋಡಿ ಕೊಟ್ಟು ಮೋದಿ ಹೇಳಿದ್ದೇನು?