Divorce Case ಜಯಂ ರವಿ ಹೆಂಡತಿ ಆರತಿ ಕೇಳಿರೋ ಜೀವನಾಂಶ ಎಷ್ಟು?
newsics.com/ನ್ಯೂಸಿಕ್ಸ್ ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ನಡುವಿನ ಡಿವೋರ್ಸ್ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು . ಅಷ್ಟೇ ಅಲ್ಲದೆ ತಮ್ಮ ಪತ್ನಿ ಆರತಿಯಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ ಎಂದು ಆರೋಪಿಸಿ ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದ್ರು ನಟ ಜಯಂ ರವಿ. ಜೊತೆಗೆ ನನಗೆ ಪತ್ನಿ ಆರತಿಯಿಂದ ವಿಚ್ಛೇದನ ಸಿಗುವವರೆಗೂ ನಾನು ಸಿನಿಮಾ ಮಾಡೋದಿಲ್ಲ ಎಂದು ಹೇಳಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆ ಮಧ್ಯೆ ಆರತಿ ಬೇಡಿಕೆ ಇಟ್ಟಿರುವ ಭಾರೀ ಮೊತ್ತದ ಜೀವನಾಂಶ. ಜಯಂ … Continue reading Divorce Case ಜಯಂ ರವಿ ಹೆಂಡತಿ ಆರತಿ ಕೇಳಿರೋ ಜೀವನಾಂಶ ಎಷ್ಟು?
Copy and paste this URL into your WordPress site to embed
Copy and paste this code into your site to embed