Largest family ಈತನಿಗೆ 8 ಹೆಂಡತಿಯರು, 130 ಮಕ್ಕಳು: ಊರನ್ನೇ ಆವರಿಸಿದ ಕುಟುಂಬ!

newsics.com/ನ್ಯೂಸಿಕ್ಸ್ 8 ಜನ ಹೆಂಡತಿಯರು ಮತ್ತು 130 ಮಕ್ಕಳನ್ನು ಹೊಂದಿರುವ ಈತನ ಕೌಟುಂಬಿಕ ಸಾಮ್ರಾಜ್ಯದ ಕಥೆ ಕೇಳಿದರೆ ನೀವೂ ಬೆರಗಾಗುತ್ತೀರಿ. ಉಗಾಂಡಾದ ಗ್ರಾಮೀಣ ಭಾಗದ ನಿವಾಸಿ ಮುಸಾ ಹಸಾಹ್ಯ ಕಸೇರಾಅವರ ಜೀವನಕಥೆ ಈಗ ವಿಶ್ವದ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದ ಅತಿ ಹೆಚ್ಚು ಮಕ್ಕಳ ತಂದೆ ಎಂಬ ಹೆಸರಿನಲ್ಲಿ ವೈರಲ್ ಆಗಿದ್ದಾರೆ. ವರದಿಗಳ ಪ್ರಕಾರ, ಮುಸಾಗೆ 12 ಪತ್ನಿಯರು, 102 ಮಕ್ಕಳು ಮತ್ತು ಸುಮಾರು 578 ಮೊಮ್ಮಕ್ಕಳು ಇದ್ದಾರೆ. ಕೆಲವು ವೈರಲ್ ಪೋಸ್ಟ್‌ಗಳಲ್ಲಿ ಈ ಸಂಖ್ಯೆಯನ್ನು … Continue reading Largest family ಈತನಿಗೆ 8 ಹೆಂಡತಿಯರು, 130 ಮಕ್ಕಳು: ಊರನ್ನೇ ಆವರಿಸಿದ ಕುಟುಂಬ!