ಇಂಟರ್ನೆಟ್ ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಹವಾ : ನಾಲ್ಕೇ ದಿನಕ್ಕೆ ಇನ್ಸ್ಟಾದಲ್ಲಿ ಬಿಜೆಪಿ ಹಿಂದಿಕ್ಕಿದ ಕಾಕ್ರೋಚ್ ಪಾರ್ಟಿ!

newsics.com/ನ್ಯೂಸಿಕ್ಸ್ ‌ಸಾಮಾಜಿಕ ಜಾಲತಾಣ ಈಗ ಕೇವಲ ಮನರಂಜನೆಯ ತಾಣವಾಗಿ ಉಳಿದಿಲ್ಲ, ಬದಲಾಗಿ ಸಂಚಲನ ಸೃಷ್ಟಿಸುವ ಮಾಧ್ಯಮವಾಗಿ ಬದಲಾಗಿದೆ. ಜೆನ್‌ ಝೀಗಳ ನೆಚ್ಚಿನ ತಾಣವಾಗಿರುವ ಇನ್‌ಸ್ಟಾಗ್ರಾಂನಲ್ಲಂತೂ ನಿತ್ಯವೂ ಹೊಸ ವಿಷಯಗಳ, ಹೊಸ ಟ್ರೆಂಡ್‌ಗಳೇ ಸೃಷ್ಟಿಯಾಗುತ್ತಿರುತ್ತವೆ. ಸದ್ಯ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಎನ್ನುವ ವಿಡಂಬನಾತ್ಮಕ ರಾಜಕೀಯ ‍ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ದೇಶದಲ್ಲೂ ಸದ್ದು ಮಾಡುತ್ತಿದೆ. ಸುಪ್ರೀಂನ ವಕೀಲರೊಬ್ಬರು ಹಿರಿಯ ವಕೀಲನಾಗಲು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ್ದ ಸುಪ್ರೀಂ ನ್ಯಾಯಮೂರ್ತಿ ಸೂರ್ಯ ಕಾಂತ್ ಆತ ಅನುರಿಸಿದ್ದ ಮಾರ್ಗದ ವಿರುದ್ಧ ಆಕ್ಷೇಪ … Continue reading ಇಂಟರ್ನೆಟ್ ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಹವಾ : ನಾಲ್ಕೇ ದಿನಕ್ಕೆ ಇನ್ಸ್ಟಾದಲ್ಲಿ ಬಿಜೆಪಿ ಹಿಂದಿಕ್ಕಿದ ಕಾಕ್ರೋಚ್ ಪಾರ್ಟಿ!