ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ಬ್ಯಾನ್ ಮಾಡಿದ ಕೇಂದ್ರ

newsics.com/ನ್ಯೂಸಿಕ್ಸ್ ಯುವಜನರ ಸಮಸ್ಯೆಗಳ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ನೀಡಿದ್ದ ಹೇಳಿಕೆಯ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ್ದ ವ್ಯಂಗ್ಯಚಿತ್ರ ಮತ್ತು ಮೀಮ್ ಆಧಾರಿತ ಆನ್ಲೈನ್ ಅಭಿಯಾನ ‘ಕಾಕ್ರಾಚ್ ಜನತಾ ಪಾರ್ಟಿ’ ಯ ‘X’ (ಟ್ವಿಟರ್) ಖಾತೆಯನ್ನು ಈಗ ಬ್ಯಾನ್ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಆಕ್ರೋಶ ಮತ್ತು ಮೀಮ್ ಸಂಸ್ಕೃತಿಯ ಭಾಗವಾಗಿ ಆರಂಭವಾದ ಈ ಡಿಜಿಟಲ್ ರಾಜಕೀಯ ಚಳವಳಿ, ಇಂಟರ್ನೆಟ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಬಿಜೆಪಿಯನ್ನೂ ಹಿಂದಿಕ್ಕಿದ … Continue reading ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ಬ್ಯಾನ್ ಮಾಡಿದ ಕೇಂದ್ರ