ಮೊಬೈಲ್ ಚಾರ್ಜ್ ಹಾಕುವ ವಿಷಯಕ್ಕೆ ಜಗಳ; ಮಾವನನ್ನು ಹತ್ಯೆಗೈದ ಅಳಿಯ

newsics.com/ನ್ಯೂಸಿಕ್ಸ್ ಹುಬ್ಬಳ್ಳಿ: ಮೊಬೈಲ್ ಫೋನ್ ಗೆ ಚಾರ್ಜ್ ಹಾಕುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ ಅಳಿಯ ಮಾವನಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಬುಧವಾರ ತಡರಾತ್ರಿ ತಾಲೂಕಿ ರೇವಡಿಹಾಳ ಗ್ರಾಮದಲ್ಲಿ ನಡೆದಿದೆ. ಛಬ್ಬಿ ಗ್ರಾಮದ ದಾದಾಪೀರ ಕೋಲಕಾರ (೩೫) ಎಂಬುವರು ಹತ್ಯೆಯಾಗಿದ್ದು, ಅಳಿಯ ಅಜೀಮ್ ಜಮಖಾನೆ ಎಂಬಾತ ಕೊಲೆ ಮಾಡಿದ್ದಾನೆ. ಅಳಿಯ ಅಜೀಮ್ ರೆವಡಿಹಾಳದಲ್ಲಿರುವ ಮಾವನ ಮನೆಗೆ ಕೆಲಸ ವಿಚಾರಕ್ಕೆ ಹೋಗಿದ್ದಾನೆ. ಆಗ ಮೊಬೈಲ್ ಫೋನಗೆ ಜಾರ್ಜ್ ಹಾಕುವ ವಿಚಾರಕ್ಕೆ … Continue reading ಮೊಬೈಲ್ ಚಾರ್ಜ್ ಹಾಕುವ ವಿಷಯಕ್ಕೆ ಜಗಳ; ಮಾವನನ್ನು ಹತ್ಯೆಗೈದ ಅಳಿಯ