ಪೋಷಕರಿಗೆ ಬೆಲೆ ಏರಿಕೆ ಬರೆ : ಶಾಲಾ ಶುಲ್ಕ ಹೆಚ್ಚಳ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆ

newsics.com/ನ್ಯೂಸಿಕ್ಸ್ ಬೆಂಗಳೂರು: ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ.  ಶಾಲಾ ಶುಲ್ಕ ಏರಿಕೆ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆಯಾಗಿದ್ದು, ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಶಾಲಾ ಶುಲ್ಕ ಹೆಚ್ಚಳ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆಯಾಗಿದ್ದು, ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಮುನ್ನವೇ ಪೋಷಕರು ಸಾಲು ಸಾಲು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಶಾಲಾ ಶುಲ್ಕ ಮತ್ತು ಶಾಲಾ ವಾಹನಗಳ ಬಾಡಿಗೆ ದರ ಈಗಾಗಲೇ ಹೆಚ್ಚಳವಾಗಿದ್ದು, ಇದೀಗ ನೋಟ್‌ಬುಕ್, ವರ್ಕ್‌ಬುಕ್ ಹಾಗೂ … Continue reading ಪೋಷಕರಿಗೆ ಬೆಲೆ ಏರಿಕೆ ಬರೆ : ಶಾಲಾ ಶುಲ್ಕ ಹೆಚ್ಚಳ ಬೆನ್ನಲ್ಲೇ ನೋಟ್ ಬುಕ್, ವರ್ಕ್ ಬುಕ್ ಗಳ ಬೆಲೆಯೂ ಏರಿಕೆ