ಮನೆಗೆ ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಬೇಸರದಲ್ಲೇ ಅಮ್ಮ ಸಾವು
newsics.com/ನ್ಯೂಸಿಕ್ಸ್ ಅಜ್ಜಿಯೊಬ್ಬರಿಗೆ ತನ್ನ ಕೊನೆಯ ದಿನಗಳನ್ನು ತಾನು ಹುಟ್ಟಿದ ಮನೆಯಲ್ಲಿ ಕಳೆಯುವ ಆಸೆಯಾಗಿದೆ. ಆದರೆ ಮಗಳು ಅವಕಾಶ ನೀಡದ ಕಾರಣ ಬೇಸರದಲ್ಲಿಯೇ ಅಜ್ಜಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿರುವ ಸಣ್ಣ ಮನೆಯಲ್ಲಿ, ಹಳೆಯ ನೆನಪುಗಳನ್ನೊಮ್ಮೆ ನೋಡಬೇಕು ಎಂದು ಅಜ್ಜಿ ಪಾರ್ವತಮ್ಮ ಆಸೆಪಟ್ಟಿದ್ದರು. ಆದರೆ ಆಸೆ ಫಲಿಸದ ಕಾರಣ ಸುಸ್ತಾಗಿ ಮನೆಯ ಮುಂದೆಯೇ ಮಲಗಿ ಅಜ್ಜಿ ಪ್ರಾಣಬಿಟ್ಟಿದ್ದಾರೆ. ಪಾರ್ವತಮ್ಮಗೆ ನಾಲ್ಕು ಹೆಣ್ಣು, ನಾಲ್ಕು ಗಂಡುಮಕ್ಕಳು. ಈವರೆಗೂ ಮಗ ಮುತ್ತುರಾಜ್ ಮನೆಯಲ್ಲಿಯೇ ಇದ್ದ ಪಾರ್ವತಮ್ಮ … Continue reading ಮನೆಗೆ ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಬೇಸರದಲ್ಲೇ ಅಮ್ಮ ಸಾವು
Copy and paste this URL into your WordPress site to embed
Copy and paste this code into your site to embed